ಟಾಟಾ ಸಿಯೆರಾ | 1 ಲಕ್ಷ ಬುಕ್ಕಿಂಗ್ ದಾಟಿದ ‘ಲೆಜೆಂಡ್’ SUV ; ಉತ್ಪಾದನೆ ಹೆಚ್ಚಳಕ್ಕೆ ಟಾಟಾ ಮೋಟಾರ್ಸ್ ಕಸರತ್ತು
ನವದೆಹಲಿ: ಭಾರತೀಯ ರಸ್ತೆಗಳ 'ಲೆಜೆಂಡ್' ಎಂದೇ ಖ್ಯಾತಿ ಪಡೆದಿರುವ ಟಾಟಾ ಸಿಯೆರಾ (Tata Sierra) ತನ್ನ ಮರುಬಿಡುಗಡೆಯ ನಂತರವೂ ಅದೇ ಹಳೆಯ ಖದರ್ ಉಳಿಸಿಕೊಂಡಿದೆ. ಬಿಡುಗಡೆಯಾದ ಕೆಲವೇ ...
Read moreDetails















