ಸಾರಾಯಿ ನಿಷೇಧಿಸಿ, ನಮ್ಮ ಕುಟುಂಬಗಳನ್ನು ಬದುಕಿಸಿ : ಬೀದಿಗಿಳಿದು ನಾರಿಮಣಿಯರ ಪ್ರತಿಭಟನೆ
ಬೆಳಗಾವಿ: ಸಾರಾಯಿ ನಿಷೇಧಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನೂರಾರು ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದರು. ಸಾರಾಯಿ ಕುಡಿತದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬೀಳುತ್ತಿವೆ. ದಯವಿಟ್ಟು ನಮ್ಮ ಕುಟುಂಬಗಳನ್ನು ಬದುಕಿಸಿ ಎಂದು ...
Read moreDetails












