Ram Navami: ಕಾಶ್ಮೀರದಲ್ಲಿ 34 ವರ್ಷಗಳ ಬಳಿಕ ರಾಮನವಮಿ ಆಚರಣೆ; ಎಲ್ಲೆಡೆ ರಾಮಜಪ
ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಹತ್ತಾರು ಬದಲಾವಣೆಗೆ ಕಣಿವೆ ಸಾಕ್ಷಿಯಾಗುತ್ತಿದೆ. ಅದರಲ್ಲೂ, ಶ್ರೀನಗರದಲ್ಲಿ ತಿರಂಗಾ ಹಾರಿಸುವುದು, ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವುದು ...
Read moreDetails