ಧರ್ಮ ಕೇಳುತ್ತಾ ಕೂರಲು ಉಗ್ರರಿಗೆ ಸಮಯವಿದೆಯೇ? ಕಾಂಗ್ರೆಸ್ ನಾಯಕನ ಪ್ರಶ್ನೆಗೆ ಬಿಜೆಪಿ ಆಕ್ರೋಶ
ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ(Pahalgam attack) ಸಂಬಂಧಿಸಿ ವಿವಿಧ ರಾಜಕೀಯ ವ್ಯಕ್ತಿಗಳು ಒಂದೊಂದು ರೀತಿಯ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಮಹಾರಾಷ್ಟ್ರದ ...
Read moreDetails