‘ತಮ್ಮಾ, ಈ ವರ್ಷ ನಿನಗೆ ರಾಖಿ ಕಟ್ಟಲಾಗದು’: ಪತಿಯ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಉಪನ್ಯಾಸಕಿ ಆತ್ಮಹತ್ಯೆ
ಅಮರಾವತಿ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 24 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಅವರು ತಮ್ಮ ಸಹೋದರನಿಗೆ ಬರೆದ ವಿದಾಯದ ಪತ್ರ ಎಲ್ಲರ ಮನಕಲಕಿದೆ. ರಕ್ಷಾ ...
Read moreDetails