ತಿಂಗಳಿಗೆ 16 ಸಾವಿರ ರೂ. ಉಳಿಸಿದರೆ, ಕೋಟ್ಯಧೀಶರಾಗಲು ಎಷ್ಟು ವರ್ಷ ಬೇಕು?
ಬೆಂಗಳೂರು: ಯಾರೂ ರಾತ್ರೋರಾತ್ರಿ ಕೋಟ್ಯಧೀಶರಾಗಲು ಸಾಧ್ಯವಿಲ್ಲ. ಅದರಲ್ಲೂ, ಬೆಲೆಯೇರಿಕೆಯ ಕಾಲದಲ್ಲಿ ಕೋಟಿ ರೂಪಾಯಿ ಗಳಿಸುವುದು ಎಂದರೆ ಕಷ್ಟ. ಆದರೆ, ಮಧ್ಯಮ ವರ್ಗದವರೂ ಕೋಟಿ ರೂಪಾಯಿ ಗಳಿಸಲು ಸಿಸ್ಟಮ್ಯಾಟಿಕ್ ...
Read moreDetails












