ಶಿವ ದೇಗುಲಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ಗಡಿಯಲ್ಲಿ ಭೀಕರ ಸೇನಾ ಸಂಘರ್ಷ: 12 ಸಾವು
ಬ್ಯಾಂಕಾಕ್/ನಾಮ್ ಪೆನ್: ದಶಕಗಳಿಂದ ಹೊಗೆಯಾಡುತ್ತಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದವು ಇದೀಗ ಮತ್ತೊಮ್ಮೆ ಸ್ಫೋಟಗೊಂಡಿದೆ. ಖಮೇರ್ ಸಾಮ್ರಾಜ್ಯದ ಕಾಲದ ಪುರಾತನ ಹಿಂದೂ ದೇವಾಲಯಗಳ ಮಾಲೀಕತ್ವಕ್ಕಾಗಿ ...
Read moreDetails












