ಲಿಂಗಾಯತರು, ಒಕ್ಕಲಿಗರ ವಿರೋಧ ಮಾಡಿಕೊಂಡರೆ ಕಷ್ಟ: ಶಾಮನೂರು ಶಿವಶಂಕರಪ್ಪ
ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಶಾಸಕ ಹಾಗೂ ಅಖಿಲ ...
Read moreDetails