ನಿಮ್ಮ ಮಗಳಿಗೆ 21ನೇ ವಯಸ್ಸಿಗೆ 70 ಲಕ್ಷ ರೂ. ಗಿಫ್ಟ್ ನೀಡಬೇಕಾ? ಹೀಗೆ ಮಾಡಿ
ಬೆಂಗಳೂರು: ಈಗಷ್ಟೇ ಹೆಣ್ಣುಮಗಳು ಜನಿಸಿದ್ದಾಳೆ. ಅವಳನ್ನು ಚೆನ್ನಾಗಿ ಸಾಕಬೇಕು, ಉನ್ನತ ಶಿಕ್ಷಣ ಕೊಡಿಸಬೇಕು, ಒಳ್ಳೆಯ ಮನೆ ನೋಡಿ ಮದುವೆ ಮಾಡಬೇಕು ಎಂದು ಬಹುತೇಕ ಪೋಷಕರು ಮಗಳು ಹುಟ್ಟಿದ ...
Read moreDetailsಬೆಂಗಳೂರು: ಈಗಷ್ಟೇ ಹೆಣ್ಣುಮಗಳು ಜನಿಸಿದ್ದಾಳೆ. ಅವಳನ್ನು ಚೆನ್ನಾಗಿ ಸಾಕಬೇಕು, ಉನ್ನತ ಶಿಕ್ಷಣ ಕೊಡಿಸಬೇಕು, ಒಳ್ಳೆಯ ಮನೆ ನೋಡಿ ಮದುವೆ ಮಾಡಬೇಕು ಎಂದು ಬಹುತೇಕ ಪೋಷಕರು ಮಗಳು ಹುಟ್ಟಿದ ...
Read moreDetailsಬೆಂಗಳೂರು: ಪ್ರತಿ ತಿಂಗಳ 1ನೇ ತಾರೀಖಿನಂದು ಕೆಲ ಹಣಕಾಸು ನಿಯಮಗಳು ಬದಲಾಗುತ್ತಿರುತ್ತವೆ. ಅದರಂತೆ, ಸೆಪ್ಟೆಂಬರ್ 1ರಿಂದಲೂ ಹಣಕಾಸು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ, ಎಚ್ ಡಿ ಎಫ್ ಸಿ ...
Read moreDetailsಬೆಂಗಳೂರು: ಪೋಸ್ಟ್ ಆಫೀಸ್ ನಲ್ಲಿರುವ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಬೇಕು. ಇದಕ್ಕಾಗಿ ಒಂದು ಬ್ಯಾಂಕ್ ಖಾತೆ ತೆರೆಯಬೇಕು ಎಂದುಕೊಂಡಿದ್ದೀರಾ? ಹಾಗಾದರೆ, ನೀವು ಈಗ ಪೋಸ್ಟ್ ಆಫೀಸಿಗೆ ಹೋಗಿ ...
Read moreDetailsಬೆಂಗಳೂರು: ನಮಗೊಂದು ಸ್ವಂತ ಸೂರು ಇರಬೇಕು ಎಂದು ಸಾಲ ಮಾಡಿ ಮನೆ ಕಟ್ಟಿಸಿರುತ್ತೇವೆ. ಅಪಾರ್ಟ್ ಮೆಂಟ್ ಖರೀದಿಸಿರುತ್ತೇವೆ. ಆದರೆ, ಸಾಲ ಮಾಡುವಾಗ ಕಡಿಮೆ ಸಂಬಳ ಇರುತ್ತದೆ ಎಂದೋ ...
Read moreDetailsಬೆಂಗಳೂರು: ಸಣ್ಣ ಬಿಸಿನೆಸ್ ಮೂಲಕ ತಿಂಗಳಿಗೆ ನಿಯಮಿತ ಅದಾಯ ಗಳಿಸುವವರು, 40-50 ಸಾವಿರ ರೂಪಾಯಿ ಸಂಬಳ ಪಡೆಯುವವರು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುವುದು ಈಗಿನ ಕಾಲದಲ್ಲಿ ಅನಿವಾರ್ಯವಾಗಿದೆ. ...
Read moreDetailsಬೆಂಗಳೂರು: ಯಾವುದೇ ದಂಪತಿಗೆ ಹೆಣ್ಣು ಮಗು ಜನಿಸಿದ ನಂತರ ಮನೆಗೆ ಮಹಾಲಕ್ಷ್ಮೀ ಬಂದಿದ್ದಾಳೆ ಅಂತ ಖುಷಿಯಿಂದ ಹೇಳುತ್ತಾರೆ. ಈಗಂತೂ ಎಲ್ಲ ಅಪ್ಪಂದಿರಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ. ...
Read moreDetailsಬೆಂಗಳೂರು: ಯಾರೂ ರಾತ್ರೋರಾತ್ರಿ ಕೋಟ್ಯಧೀಶರಾಗಲು ಸಾಧ್ಯವಿಲ್ಲ. ಅದರಲ್ಲೂ, ಬೆಲೆಯೇರಿಕೆಯ ಕಾಲದಲ್ಲಿ ಕೋಟಿ ರೂಪಾಯಿ ಗಳಿಸುವುದು ಎಂದರೆ ಕಷ್ಟ. ಆದರೆ, ಮಧ್ಯಮ ವರ್ಗದವರೂ ಕೋಟಿ ರೂಪಾಯಿ ಗಳಿಸಲು ಸಿಸ್ಟಮ್ಯಾಟಿಕ್ ...
Read moreDetailsಬೆಂಗಳೂರು: ಸಾರ್ವಜನಿಕ ವಲಯದ, ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್ಐಸಿಯು ಎರಡು ಹೊಸ ವಿಮಾ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲೂ, ವಿಮೆಯ ಜತೆಗೆ ಉಳಿತಾಯ, ಹೂಡಿಕೆಯ ಅವಕಾಶಗಳನ್ನೂ ನೀಡಿದೆ. ...
Read moreDetailsಬೆಂಗಳೂರು: ಎಲ್ಐಸಿ ಏಜೆಂಟ್ ಗಳ ಒತ್ತಾಯಕ್ಕೆ ಮಣಿದು, ನಮಗೂ ಒಂದು ಜೀವ ವಿಮೆ ಸುರಕ್ಷತೆ ಇರಲಿ ಎಂದೋ ಎಲ್ಐಸಿ ಪಾಲಿಸಿ ಮಾಡಿಸಿರುತ್ತೀರಿ. ಆದರೆ, ಆರ್ಥಿಕ ಸಂಕಷ್ಟ ಸೇರಿ ...
Read moreDetailsಬೆಂಗಳೂರು: ಮನೆಗೆ ವಂಶೋದ್ಧಾರಕನೋ, ಮಹಾಲಕ್ಷ್ಮೀಯ ಆಗಮನವಾಗಿರುತ್ತದೆ. ಮಗ ಅಥವಾ ಮಗಳು 20 ವರ್ಷ ತುಂಬುವಷ್ಟರಲ್ಲೇ ಅವರನ್ನು ಕೋಟ್ಯಧೀಶರನ್ನಾಗಿ ಮಾಡಬೇಕು ಎಂಬ ಉದ್ದೇಶ ನಿಮಗಿದ್ದರೆ, ನಿಮಗಿಲ್ಲಿ ಹೂಡಿಕೆಯ ಕುರಿತು ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.