ಮಹಾ ಮಳೆಗೆ ತೋಯ್ದ ವಾಣಿಜ್ಯ ನಗರಿ: ಭೂಕುಸಿತಕ್ಕೆ ಇಬ್ಬರು ಬಲಿ, ಇಂದು ರೆಡ್ ಅಲರ್ಟ್
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಶುಕ್ರವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಉಂಟಾದ ವ್ಯಾಪಕ ಪ್ರವಾಹ ಹಾಗೂ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆಯಿಂದ ಜನಜೀವನವು ಸಂಪೂರ್ಣ ...
Read moreDetails












