ಹೈದರಾಬಾದ್‌ನಲ್ಲಿ ಜಲಪ್ರಳಯ: ಮೂಸಿ ನದಿ ಉಕ್ಕಿ ಹರಿದು ಸಾವಿರಾರು ಜನರ ಸ್ಥಳಾಂತರ, ರಸ್ತೆಗಳು ಜಲಾವೃತ
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಎಡೆಬಿಡದ ಮಳೆಯಾಗುತ್ತಿದ್ದು, ಪರಿಣಾಮವೆಂಬಂತೆ ಮೂಸಿ ನದಿ ಉಕ್ಕಿ ಹರಿಯುತ್ತಿದ್ದು, ಹೈದರಾಬಾದ್‌ನ ಹಲವು ಭಾಗಗಳು ಜಲಾವೃತಗೊಂಡಿವೆ. ಉಸ್ಮಾನ್ ಸಾಗರ್ ಮತ್ತು ಹಿಮಾಯತ್ ನಗರ್ ಜಲಾಶಯಗಳ ...
Read moreDetails