ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: River

ಕಾವೇರಿ ಸೇರಿ ಕರ್ನಾಟಕದ 12 ನದಿಗಳ ನೀರು ಕುಡಿಯಲು ಅನ್‌ಸೇಫ್ – ಬೆಚ್ಚಿಬೀಳಿಸುವ ವರದಿ ನೀಡಿದ KSPCB!

ಬೆಂಗಳೂರು : ಕರ್ನಾಟಕದ ನದಿಗಳ ಸ್ಥಿತಿಗತಿ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಕರ್ನಾಟಕದ 12 ಪ್ರಮುಖ ...

Read moreDetails

ಹೈದರಾಬಾದ್‌ನಲ್ಲಿ ಜಲಪ್ರಳಯ: ಮೂಸಿ ನದಿ ಉಕ್ಕಿ ಹರಿದು ಸಾವಿರಾರು ಜನರ ಸ್ಥಳಾಂತರ, ರಸ್ತೆಗಳು ಜಲಾವೃತ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಎಡೆಬಿಡದ ಮಳೆಯಾಗುತ್ತಿದ್ದು, ಪರಿಣಾಮವೆಂಬಂತೆ ಮೂಸಿ ನದಿ ಉಕ್ಕಿ ಹರಿಯುತ್ತಿದ್ದು, ಹೈದರಾಬಾದ್‌ನ ಹಲವು ಭಾಗಗಳು ಜಲಾವೃತಗೊಂಡಿವೆ. ಉಸ್ಮಾನ್ ಸಾಗರ್ ಮತ್ತು ಹಿಮಾಯತ್ ನಗರ್ ಜಲಾಶಯಗಳ ...

Read moreDetails

ಗಣಪತಿ ಬಪ್ಪಾ ಮೋರಯಾ ಅಂದ್ರೆ ಏನು?

ಗಣೇಶ ಹಬ್ಬ ಬಂದ್ರೆ ಸಾಕು..ಎಲ್ಲೆಡೆ ಗಣಪತಿ ಬಪ್ಪಾ ಮೋರಯಾ…ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ ಮೊಳಗುತ್ತಿರುತ್ತದೆ. ಹಾಗಾದ್ರೆ ಈ ಗಣಪತಿ ಬಪ್ಪಾ ಮೋರಯಾ ಅಂದ್ರೆ ಏನು? ಯಾಕೆ ...

Read moreDetails

ಭೀಮಾನದಿಯ ಒಳಹರಿವು ಹೆಚ್ಚಳ | ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹದ ಭೀತಿ

ಯಾದಗಿರಿ: ಮಹಾರಾಷ್ಟ್ರದ ಉಜನಿ, ವೀರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಜೀವನಾಡಿ ಭೀಮಾನದಿಯ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ...

Read moreDetails

ತುಂಬಿ ಹರಿಯುತ್ತಿರುವ ಪಂಚ ನದಿಗಳು | ಸ್ಥಳೀಯರಲ್ಲಿ ಮನೆಮಾಡಿದ ಪ್ರವಾಹದ ಆತಂಕ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಭಾರೀ ಮಳೆಯ ಹಿನ್ನೆಲೆ ಕರ್ನಾಟಕದ ಪಂಚನದಿಗಳು ತುಂಬಿ ಹರಿಯುತ್ತಿವೆ.ಮಹರಾಷ್ಟ್ರದ ಕೃಷ್ಣ ಅಚ್ಚು ಕಟ್ಟು ಪ್ರದೇಶದ ಜಲಾಶಯಗಳು ಭರ್ತಿಯಾದ ಕಾರಣ ...

Read moreDetails

ಪರೀಕ್ಷೆ ಬರೆಯುವುದಕ್ಕಾಗಿ ನದಿ ದಾಟಿದ ಗಟ್ಟಿಗಿತ್ತಿ

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಲವೆಡೆ ಜನ- ಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯ ಸೇಡಂ ತಾಲೂಕಿನ ಸಂಗಾವಿ(ಟಿ) ಗ್ರಾಮದ ರಾಣಿ ಎಂಬ ವಿದ್ಯಾರ್ಥಿನಿ ಬಿಎ ...

Read moreDetails

ನದಿಯಲ್ಲಿ ಬಿದ್ದ ಫೋನ್: ಹುಚ್ಚೆದ್ದು ಹುಡುಕಿದ ಯುವಕರು

ಯಾದಗಿರಿ: ಯಾದಗಿರಿಯಲ್ಲಿ ಮಳೆಯ ಅವಾಂತರಕ್ಕೆ ಯುವಕರು ಮೊಬೈಲ್ ಕಳೆದುಕೊಂಡಿರುವ ಘಟನೆ ನಡೆದಿದೆ. ಸೇತುವೆ ಮೇಲೆ ನಿಂತ ನೀರಿನಲ್ಲೇ ಯುವಕರು ಮೊಬೈಲ್ ಕಳೆದುಕೊಂಡಿದ್ದಾರೆ. ಮೊಬೈಲ್ ಹುಡುಕುವುದಕ್ಕಾಗಿ ಸೇತುವೆ ಮೇಲಿನ ...

Read moreDetails

ತುಂಬಿದ ತುಂಗಭದ್ರಾ: ನದಿಗೆ ನೀರು

ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ. ಹೀಗಾಗಿ ಕ್ರೇಸ್ಟ್ ಗೇಟ್ ಜಲ ರಾಶಿ ಧುಮ್ಮುಕ್ಕುತ್ತಿದೆ. ಜಲಾಶಯಕ್ಕೆ ದೀಪಾಲಂಕಾರ ...

Read moreDetails

ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ: ತುಂಬಿ ಹರಿಯುತತಿರುವ ಬೆಣಗಿನ ಹಳ್ಳ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣಗಿನ ಹಳ್ಳ ಉಕ್ಕಿ ಹರಿಯುತ್ತಿದೆ. ಬೆಣಗಿನ ಹಳ್ಳ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಸನ ...

Read moreDetails

ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ: ತುಂಬಿ ಹರಿಯುತ್ತಿರುವ ಕೃಷ್ಣಾ

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಒಂದೇ ರಾತ್ರಿಗೆ ಕೃಷ್ಣಾ ನದಿಗೆ 21ಸಾವಿರ ...

Read moreDetails
Page 1 of 3 1 2 3
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist