ಮುಡಾ ಕೇಸ್: ಸಚಿವ ಬೈರತಿ, ಸಿಎಂ ಪತ್ನಿ ಪಾರ್ವತಿಗೆ ರಿಲೀಫ್, ಇ.ಡಿ.ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ
ನವದೆಹಲಿ: "ರಾಜಕೀಯ ಯುದ್ಧಗಳನ್ನು ನಡೆಸಲು" ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಿದ್ದೀರಾ? ಇದು ತನಿಖಾ ಸಂಸ್ಥೆಯ ದುರ್ಬಳಕೆಯಲ್ಲವೇ? ಹೀಗೆಂದು ಜಾರಿ ನಿರ್ದೇಶನಾಲಯ(ED)ವನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ...
Read moreDetails