ದೆಹಲಿಯಲ್ಲಿ ಬಿಜೆಪಿ ಭಿನ್ನರಿಗೆ ನಿರಾಶೆ, ಬರಿಗೈಯಲ್ಲಿ ವಾಪಸಾದ ನಾಯಕರು; ಮುಂದಿನ ತಂತ್ರವೇನು?
ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರುಗಳ ಪಟ್ಟಿಯನ್ನೇ ತೆಗೆದುಕೊಂಡು ದೆಹಲಿಗೆ ಹೋಗಿದ್ದ ಬಂಡಾಯ ನಾಯಕರಿಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಅಮಿತ್ ಶಾ ಅವರು ...
Read moreDetails