ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಔಟ್.. ಮೌನ ಮುರಿದ ಜಡೇಜಾ, 2027ರ ವಿಶ್ವಕಪ್ ಆಡುವುದೇ ನನ್ನ ಗುರಿ ಎಂದ ಆಲ್‌ರೌಂಡರ್!
ನವದೆಹಲಿ : ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡದಿಂದ ಅನಿರೀಕ್ಷಿತವಾಗಿ ಕೈ ಬಿಟ್ಟಿರುವುದರ ಕುರಿತು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮೌನ ಮುರಿದಿದ್ದಾರೆ. ಈ ...
Read moreDetails