ಮಾಯಂಕ್, ಮೊಹ್ಸಿನ್, ಆಕಾಶ್ ದೀಪ್: ಭಾರತದ ವೇಗಿಗಳಿಗೆ ಪದೇ ಪದೇ ಗಾಯದ ಕಾಟವೇಕೆ? ತಜ್ಞರು ಬಿಚ್ಚಿಟ್ಟ 4 ಪ್ರಮುಖ ಕಾರಣಗಳು!
ಬೆಂಗಳೂರು: ಗಂಟೆಗೆ 150 ಕಿ.ಮೀ. ವೇಗದಲ್ಲಿ ಚೆಂಡೆಸೆದು ಅಬ್ಬರಿಸುವ ವೇಗದ ಬೌಲರ್‌ಗಳನ್ನು ಭಾರತ ಇದೀಗ ನಿರಂತರವಾಗಿ ಹುಟ್ಟುಹಾಕುತ್ತಿದೆ. ಆದರೆ, ಈ ಪ್ರತಿಭೆಗಳು ಹೆಚ್ಚು ಕಾಲ ಅಂಗಳದಲ್ಲಿ ಉಳಿಯುತ್ತಿಲ್ಲ. ...
Read moreDetails