ರಾಜಧಾನಿ ಬೆಂಗಳೂರಲ್ಲಿ 10 ಹೆರಿಗೆ ಆಸ್ಪತ್ರೆಗಳು ಕ್ಲೋಸ್ | ಸಾರ್ವಜನಿಕರ ಪರದಾಟ
ಬೆಂಗಳೂರು: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೆಸರಲ್ಲಿ10ಕ್ಕೂ ಹೆಚ್ಚು ಹೆರಿಗೆ ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ನಗರದಲ್ಲಿ ಸುಮಾರು 28 ಪಾಲಿಕೆ ಹೆರಿಗೆ ಆಸ್ಪತ್ರೆಗಳು ಇದ್ದು, ಅವುಗಳಲ್ಲಿ 10 ...
Read moreDetails













