ಜಮ್ಮು ಕಾಶ್ಮೀರದಲ್ಲಿ ಉಗ್ರರ ಕಾರ್ಯವೈಖರಿ ಬದಲು: ದಟ್ಟ ಅರಣ್ಯಗಳಲ್ಲಿ ಕಾಂಕ್ರೀಟ್ ಬಂಕರ್‌ಗಳ ನಿರ್ಮಾಣ!
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭದ್ರತಾ ಪಡೆಗಳು ಇದೀಗ ಹೊಸ ಮತ್ತು ಗಂಭೀರ ಸವಾಲೊಂದನ್ನು ಎದುರಿಸುತ್ತಿವೆ. ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸುವ ಉದ್ದೇಶದಿಂದ ...
Read moreDetails





















