ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: newdelhi

ಮಾರುಕಟ್ಟೆಯಲ್ಲಿ ‘ವಿಕ್ಟೋರಿಸ್’ ವಿಜಯ : 14 ದಿನಗಳಲ್ಲಿ 25,000 ಬುಕಿಂಗ್! ಏನಿದರ ಅಸಲಿ ತಾಕತ್ತು?

ನವದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಹೊಚ್ಚ ಹೊಸ ಮಧ್ಯಮ ಗಾತ್ರದ ಎಸ್‌ಯುವಿ 'ವಿಕ್ಟೋರಿಸ್' (Victoris) ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ...

Read moreDetails

ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ..!

ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಭೂಪಟದಿಂದಲೇ ಪಾಕ್‌ ಮಾಯವಾಗುವಂತೆ ಮಾಡಲಾಗುವುದು ಅಂತೆಯೇ ಭಾರತವು ಆಪರೇಷನ್ ಸಿಂಧೂರ್ ...

Read moreDetails

ಐಶ್ವರ್ಯಾ-ಅಭಿಷೇಕ್ ದಂಪತಿಯಿಂದ ಯೂಟ್ಯೂಬ್ ವಿರುದ್ಧ 4 ಕೋಟಿ ರೂ. ಮೊಕದ್ದಮೆ

ನವದೆಹಲಿ: ಬಾಲಿವುಡ್ ತಾರಾ ದಂಪತಿಯಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಡೀಪ್‌ಫೇಕ್ ...

Read moreDetails

ಕಾಶ್ಮೀರ ನಮ್ಮದು: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆ-ಪ್ರತಿಭಟನಾಕಾರರ ನಡುವೆ ಸಂಘರ್ಷಕ್ಕೆ 12 ಬಲಿ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳು ಮತ್ತಷ್ಟು ಹಿಂಸಾರೂಪಕ್ಕೆ ತಿರುಗಿದ್ದು, ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗುರುವಾರ ಕನಿಷ್ಠ 12 ...

Read moreDetails

ಮಹಾತ್ಮ ಗಾಂಧೀಜಿ 156ನೇ ಜನ್ಮದಿನೋತ್ಸವ – ರಾಜ್‌ಘಾಟ್‌ನಲ್ಲಿ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಗೌರವಾರ್ಪಣೆ!

ನವದೆಹಲಿ : ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 156ನೇ ಜನ್ಮದಿನೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ನಲ್ಲಿರುವ ಗಾಂಧೀಜಿಯವರ ಸಮಾಧಿಗೆ ...

Read moreDetails

ಸೋಮಾರಿತನ ಬಿಟ್ಟು ಮೊದಲು ಸಂತ್ರಸ್ತರ ನೆರವಿಗೆ ಧಾವಿಸಿ: ಸರ್ಕಾರದ ವಿರುದ್ಧ ಹೆಚ್ ಡಿಕೆ ವಾಗ್ದಾಳಿ

ನವದೆಹಲಿ: ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ...

Read moreDetails

ಕಾಮುಕ ಬಾಬಾನ ಲೈಂಗಿಕ ಹಗರಣ: ಬಯಲಾಯ್ತು ವಾಟ್ಸಾಪ್ ಚಾಟ್, ದುಬೈಗೆ ಯುವತಿಯರ ಸಾಗಾಟದ ಶಂಕೆ!

ನವದೆಹಲಿ: ದೆಹಲಿಯ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಲೈಂಗಿಕ ಹಗರಣವು ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ...

Read moreDetails

ತರೂರ್ ಇಡ್ಲಿ ಪ್ರೇಮಕ್ಕೆ ಫಿದಾ ಆದ ಸ್ವಿಗ್ಗಿ: ಸಂಸದರ ಮನೆಗೆ ತಲುಪಿತು ಬಿಸಿ ಬಿಸಿ ಇಡ್ಲಿ!

ನವದೆಹಲಿ: ಇಡ್ಲಿಯನ್ನು "ಹಬೆಯಲ್ಲಿ ಬೇಯಿಸಿದ ವಿಷಾದ" (steamed regret) ಎಂದು ಜರಿದಿದ್ದ ವ್ಯಕ್ತಿಗೆ ಸಂಸದ ಶಶಿ ತರೂರ್ ಅವರು ಕಾವ್ಯಾತ್ಮಕವಾಗಿ ತಿರುಗೇಟು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ...

Read moreDetails

ಏಷ್ಯಾ ಕಪ್ ಗೆಲುವು: “ಫೈನಲ್ ಆಡಲಾಗದೆ ಬೇಸರವಾಯ್ತು, ಆದರೆ ತಂಡದ ಪ್ರದರ್ಶನ ಅದ್ಭುತ” ಎಂದ ಹಾರ್ದಿಕ್ ಪಾಂಡ್ಯ

ನವದೆಹಲಿ: ಸಣ್ಣ ಗಾಯದ ಕಾರಣದಿಂದಾಗಿ ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಆಡಲು ಸಾಧ್ಯವಾಗದ ಬಗ್ಗೆ ತಮಗೆ "ತುಂಬಾ ಬೇಸರವಿದೆ" ಎಂದು ಭಾರತದ ಆಲ್‌ರೌಂಡರ್ ಹಾರ್ದಿಕ್ ...

Read moreDetails

ಟ್ರೋಫಿ ಇಲ್ಲದಿದ್ದರೆ ಏನಂತೆ? ಫೋಟೋಶಾಪ್ ಚಿತ್ರಗಳೊಂದಿಗೆ ಸಂಭ್ರಮಿಸಿದ ಟೀಂ ಇಂಡಿಯಾ

ನವದೆಹಲಿ: ಏಷ್ಯಾ ಕಪ್ ಫೈನಲ್‌ನಲ್ಲಿ ನಡೆದ 'ಟ್ರೋಫಿ ಅಪಹರಣ' ನಾಟಕಕ್ಕೆ ಭಾರತೀಯ ಆಟಗಾರರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯೊಂದಿಗೆ ಮೈದಾನದಿಂದ ...

Read moreDetails
Page 7 of 18 1 6 7 8 18
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist