ಜಿಎಸ್ಟಿ ಕಡಿತಗೊಂಡರೂ 5ರೂ., 10ರೂ., 20ರೂ.ಗಳ ಬಿಸ್ಕೆಟ್, ಟೂಥ್‌ಪೇಸ್ಟ್, ಸಾಬೂನು ಬೆಲೆ ಇಳಿಕೆ ಆಗಲ್ಲ!
ನವದೆಹಲಿ: ಜಿಎಸ್ಟಿ ಮಂಡಳಿಯು ಜಿಎಸ್ಟಿ ಕಡಿತ ಮಾಡಿದರೂ ದೇಶದ ಪ್ರಮುಖ ಗ್ರಾಹಕ ಬಳಕೆ ವಸ್ತುಗಳ (ಎಫ್ಎಂಸಿಜಿ) ಕಂಪನಿಗಳು, ಜನಪ್ರಿಯ ಕಡಿಮೆ ದರದ ಉತ್ಪನ್ನಗಳಾದ 5 ರೂ.ಗಳ ಬಿಸ್ಕಟ್, ...
Read moreDetails





















