ದೆಹಲಿಯಲ್ಲಿ ಇನ್ನು ಮುಂದೆ ಪ್ರತಿ ‘ರೇಬಿಸ್’ ಕೇಸ್ ವರದಿ ಮಾಡುವುದು ಕಡ್ಡಾಯ!
ನವದೆಹಲಿ: ದೇಶದ ರಾಜಧಾನಿಯಲ್ಲಿ ರೇಬಿಸ್ ರೋಗದಿಂದ ಸಂಭವಿಸುವ ಸಾವುಗಳನ್ನು ಶೂನ್ಯಕ್ಕಿಳಿಸಲು ದೆಹಲಿ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮಾನವ ರೇಬಿಸ್ ರೋಗವನ್ನು ‘ನೋಟಿಫೈಯಬಲ್ ಡಿಸೀಸ್’ ...
Read moreDetails





















