Nandini: ಕರ್ನಾಟಕದ ನಂದಿನಿ ಹಾಲು ಮತ್ತೊಂದು ಮೈಲುಗಲ್ಲು; ಉತ್ತರ ಪ್ರದೇಶ, ರಾಜಸ್ಥಾನಕ್ಕೂ ಲಗ್ಗೆ
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಮತ್ತೊಂದು ಮೈಲುಗಲ್ಲು ನೆಡಲು ಮುಂದಾಗಿದೆ. ನಂದಿನಿ ಹಾಲಿನ ಉತ್ಪನ್ನಗಳು ಈಗಾಗಲೇ ಕೇರಳ ಸೇರಿ ಆರು ...
Read moreDetails