ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Mumbai

ಮಹಾಯುತಿಯಲ್ಲಿ ಯಾವುದೇ ಶೀತಲ ಸಮರವಿಲ್ಲ: ಎಲ್ಲವೂ ಥಂಡಾ-ಥಂಡಾ, ಕೂಲ್-ಕೂಲ್ ಎಂದ ಫಡ್ನವೀಸ್, ಶಿಂಧೆ, ಅಜಿತ್!

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಒಡಕು ಮೂಡಿದೆ ಎಂಬ ಎಲ್ಲ ಊಹಾಪೋಹಗಳಿಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ತೆರೆ ಎಳೆದಿದ್ದಾರೆ. ನಮ್ಮಲ್ಲಿ ...

Read moreDetails

ಜಾತ್ರೆಯಲ್ಲಿ ಕೇಂದ್ರ ಸಚಿವೆಯ ಪುತ್ರಿಗೇ ಪುಂಡರಿಂದ ಕಿರುಕುಳ; ಭಾರಿ ಆಕ್ರೋಶ

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಜಾತ್ರೆಯ ವೇಳೆ ಕೇಂದ್ರ ಸಚಿವೆಯ ಪುತ್ರಿಗೇ ಪುಂಡರು ಕಿರುಕುಳ ನೀಡಿದ ಪ್ರಕರಣ ಸುದ್ದಿಯಾಗಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ...

Read moreDetails

ಕುಂಭಮೇಳಕ್ಕೆ ಮೋಹನ್ ಭಾಗವತ್ ಏಕೆ ಹೋಗಲಿಲ್ಲ?: ಉದ್ಧವ್ ಠಾಕ್ರೆಯನ್ನು ತೆಗಳಿದ ಶಿಂಧೆಗೆ ರಾವತ್ ಪ್ರಶ್ನೆ

ಮುಂಬೈ: ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭಮೇಳದಲ್ಲಿ ಶಿವಸೇನೆ(ಯುಬಿಟಿ) ನಾಯಕ ಉದ್ಧವ್ ಠಾಕ್ರೆಯವರು ಏಕೆ ಪುಣ್ಯ ಸ್ನಾನ ಮಾಡಲಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ...

Read moreDetails

Jasprit Bumrah: ಗಾಯದಿಂದ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿದ ಬುಮ್ರಾ

ಬೆಂಗಳೂರು: ಭಾರತ ತಂಡದ ಪ್ರಮುಖ ಬೌಲರ್ ವಜಸ್‌ಪ್ರೀತ್‌ ಬುಮ್ರಾ(Jasprit Bumrah) ವಿಚಾರದಲ್ಲಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಬಂದಿದೆ. ಗಾಯದ ಕಾರಣಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗೆ ಉಳಿದಿದ್ದ ...

Read moreDetails

ಲಕ್ಷ ರೂ. ಬಹುಮಾನ ಘೋಷಣೆ, ಡ್ರೋನ್, ಶ್ವಾನದಳ; ಅತ್ಯಾಚಾರಿಯನ್ನು ಪೊಲೀಸರು ಹಿಡಿದಿದ್ದು ಹೇಗೆ?

ಮುಂಬೈ: ಮಹಾರಾಷ್ಟ್ರದ ಪುಣೆಯ ಸ್ವಾರ್ ಗೇಟ್ ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದತ್ತಾತ್ರೇಯ ಗಡೆ (37) ಎಂಬುವನನ್ನು ಪೊಲೀಸರು ...

Read moreDetails

ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಗಂಭೀರ ಆರೋಪ

ಮುಂಬಯಿ: ನಿರ್ದೇಶಕ ಎಸ್.ಎಸ್. ರಾಜಮೌಳಿ (S S Rajamouli) ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನಿರ್ದೇಶಕ ರಾಜಮೌಳಿ ಮೇಲೆ ಗಂಭೀರ ಆರೋಪ ಮಾಡಿ ನಿರ್ಮಾಪಕ ಶ್ರೀನಿವಾಸ್ ...

Read moreDetails

ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಇನ್ನೆಲ್ಲಿದೆ ರಕ್ಷಣೆ?

ಮುಂಬೈ: ದೇಶದಲ್ಲಿ ಮಹಿಳಾ ಸುರಕ್ಷತೆ ಎಂಬುದು ಶತಮಾನಗಳಿಂದಲೂ ಮರೀಚಿಕೆಯೇ ಆಗಿದೆ. ದಿನ ಬೆಳಗಾದರೆ ಮಹಿಳೆ ಮೇಲೆ ಅತ್ಯಾಚಾರ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಂಬಂತಹ ಸುದ್ದಿಗಳು ಕಣ್ಣಿಗೆ ...

Read moreDetails

ಯುವರಾಜ್, ಸಚಿನ್ ಅಬ್ಬರದ ಬ್ಯಾಟಿಂಗ್, ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ಗೆ ಭರ್ಜರಿ ಗೆಲುವು

ಮುಂಬಯಿ: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ, ಇಂಡಿಯಾ ಮಾಸ್ಟರ್ಸ್ ತಂಡ 9 ವಿಕೆಟ್‌ಗಳಿಂದ ಇಂಗ್ಲೆಂಡ್ ಮಾಸ್ಟರ್ಸ್ ತಂಡದ ವಿರುದ್ಧ ಪ್ರಭಾವಶೀಲ ಗೆಲುವು ...

Read moreDetails

ಈ ಊರಿನ ಜನರ ತಲೆ ಹಠಾತ್ ಬೋಳಾಗಿದ್ದೇಕೆ? ಕೊನೆಗೂ ಬಯಲಾಯ್ತು ಕೂದಲುದುರುವಿಕೆ ರಹಸ್ಯ!

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಹಲವು ನಿವಾಸಿಗಳಲ್ಲಿ ಇತ್ತೀಚೆಗೆ ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಕಂಡುಬಂದಿತ್ತು. ಏಕಾಏಕಿ ಒಂದೇ ಊರಿನ ಅಷ್ಟೊಂದು ಜನರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದರ ...

Read moreDetails

ಸಂಭಾಜಿ ವಿರುದ್ಧ ಅವಹೇಳನ ಆರೋಪ: ವಿಕಿಪೀಡಿಯಾದ 4 ಸಂಪಾದಕರ ವಿರುದ್ಧ ಕೇಸು

ಮುಂಬೈ: ಛತ್ರಪತಿ ಸಂಭಾಜಿ ಮಹರಾಜ್ ಕುರಿತು ಆಕ್ಷೇಪಾರ್ಹ ವಿಷಯವನ್ನು ಎನ್‌ಸೈಕ್ಲೋಪೀಡಿಯಾದಿಂದ ತೆಗೆದು ಹಾಕದ ಕಾರಣಕ್ಕೆ ವಿಕಿಪೀಡಿಯಾದ ನಾಲ್ವರು ಸಂಪಾದಕರ ವಿರುದ್ಧ ಮಹಾರಾಷ್ಟ್ರದ ಸೈಬರ್ ಘಟಕವು ಪ್ರಕರಣ ದಾಖಲಿಸಿದೆ. ...

Read moreDetails
Page 17 of 25 1 … 16 17 18 … 25
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist