ಕೋತಿ ರೀತಿ ತಿನ್ನುತ್ತಾ ಕೂತರೆ ಪಂದ್ಯ ಗೆಲ್ಲುವುದು ಹೇಗೆ? ಪಾಕಿಸ್ತಾನ ತಂಡದ ಬಗ್ಗೆ ಮಾಜಿ ಆಟಗಾರ ಬೇಸರ
ಬೆಂಗಳೂರು: 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ತಂಡವು ಶೀಘ್ರ ನಿರ್ಗಮನ ಹೊಂದಿರುವುದರಿಂದ ವ್ಯಾಪಕ ಟೀಕೆಯನ್ನು ಎದುರಿಸುವಂತಾಗಿದೆ. ನ್ಯೂಜಿಲ್ಯಾಂಡ್ ಮತ್ತು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಭಾರತ ವಿರುದ್ಧ ಸೋತಿದ್ದು ದೊಡ್ಡ ...
Read moreDetails