ಶ್ರೀನಗರದ ಬೆಟಾಲಿಯನ್ ಕಚೇರಿಯಿಂದ ಬಿಎಸ್ಎಫ್ ಯೋಧ ನಾಪತ್ತೆ: ವ್ಯಾಪಕ ಶೋಧ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯನಿರತ ಬಿಎಸ್ಎಫ್ ಯೋಧರೊಬ್ಬರು ತಮ್ಮ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ...
Read moreDetails