ಬೆಂಗಳೂರಲ್ಲಿ ನಿಲ್ಲದ ಪುಂಡರ ಹಾವಳಿ – BMTC ಡ್ರೈವರ್, ಕಂಡಕ್ಟರ್ ಮೇಲೆ ಕಿಡಿಗೇಡಿಗಳಿಂದ ಹಲ್ಲೆ!
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ತನ್ನ ವೇಗದ ಜೀವನಶೈಲಿಯಿಂದ ಹೆಸರುವಾಸಿಯಾಗಿದೆ. ಆದರೆ, ಇಲ್ಲಿ ಪುಂಡರ ಹಾವಳಿಗೆ ಬ್ರೇಕ್ ಬೀಳುತ್ತಿಲ್ಲ. ದಿನೇ ದಿನೇ ಪುಡಿರೌಡಿಗಳು ಸದ್ದು ಮಾಡುತ್ತಲೇ ...
Read moreDetails