ಟೀಮ್ ಇಂಡಿಯಾಗೆ ಮರಳಲು ರೋಹಿತ್-ಕೊಹ್ಲಿ ಸಿದ್ಧತೆ: ಫಿಟ್ನೆಸ್ ಪರೀಕ್ಷೆಗೆ ದಿನಾಂಕ ನಿಗದಿ, ಆಸ್ಟ್ರೇಲಿಯಾ ‘ಎ’ ಸರಣಿಯಲ್ಲಿ ಆಡುವ ಸಾಧ್ಯತೆ!
ನವದೆಹಲಿ: ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಸುದೀರ್ಘ ವಿರಾಮದ ನಂತರ ಮತ್ತೆ ಟೀಮ್ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗುತ್ತಿದ್ದಾರೆ. ...
Read moreDetails















