ಮಹಾರಾಷ್ಟ್ರ ಮಹಾಯುತಿಯಲ್ಲಿ ಹೆಚ್ಚಿದ ಬಿರುಕು: ಶಿಂಧೆ ಶಿವಸೇನೆಯ 20 ಶಾಸಕರ ವೈ ಕೆಟಗರಿ ಭದ್ರತೆ ವಾಪಸ್?
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದೊಳಗಿನ ಬೇಗುದಿ ಒಂದೊಂದಾಗಿ ಹೊರಬರಲಾರಂಭಿಸಿದೆ. ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಸರಿಸುಮಾರು 20 ಮಂದಿ ಶಾಸಕರ ವೈ-ಕೆಟಗರಿ ಭದ್ರತೆಯನ್ನು ಏಕಾಏಕಿ ...
Read moreDetails