ಹೊಸ ಅವತಾರದಲ್ಲಿ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ಅನಾವರಣ | ಮಸಾಜ್ ಸೀಟು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ
ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಇರುವ ಬೇಡಿಕೆಯನ್ನು ಮನಗಂಡಿರುವ ಸ್ಕೋಡಾ ಇಂಡಿಯಾ, ಬಹುನಿರೀಕ್ಷಿತ ಕುಶಾಕ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಅಂತಿಮವಾಗಿ ಅನಾವರಣಗೊಳಿಸಿದೆ. ಹಳೆಯ ಮಾದರಿಗಿಂತ ಹೆಚ್ಚು ...
Read moreDetails












