ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Kerala

ಮಲ್ಲಿಗೆ ಹೂವು ತಂದಿದ್ದಕ್ಕೆ ಕೇರಳದ ನಟಿಗೆ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ 1.14 ಲಕ್ಷ ರೂ. ದಂಡ!

ತಿರುವನಂತಪುರಂ: ಶಸ್ತ್ರಾಸ್ತ್ರ, ಸ್ಫೋಟಕ, ಚೂರಿ-ಚಾಕು, ಲೈಟರ್, ಪಟಾಕಿ ಮುಂತಾದ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದಕ್ಕೆ ನಿಷೇಧವಿರುವ ಬಗ್ಗೆ ಕೇಳಿರುತ್ತೀರಿ. ಆದರೆ, ಮಲ್ಲಿಗೆ ಹೂವಿಗೂ ಇಂಥ ನಿಷೇಧವಿದೆ ಎಂಬುದು ನಿಮಗೆ ...

Read moreDetails

ಧರ್ಮಸ್ಥಳ ಪ್ರಕರಣ | ಎಸ್.‌ಐ.ಟಿ ವಿಚಾರಣೆಗ ಯೂಟ್ಯೂಬರ್‌ ಮನಾಫ್‌ ಹಾಜರು !

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಮೂಲಕ ಸುದ್ದಿ ಪ್ರಸಾರ ಮಾಡಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡುವಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್ ಗೆ ಎಸ್‌.ಐ.ಟಿ ವಿಚಾರಣೆಗೆ ...

Read moreDetails

ಕೇವಲ 10 ದಿನಗಳಲ್ಲಿ ಬರೋಬ್ಬರಿ 826 ಕೋಟಿ ಮದ್ಯ ಮಾರಾಟ

ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಕೇರಳ ರಾಜ್ಯ ಪಾನೀಯ ನಿಗಮ (KSBC) ಮದ್ಯ(Liquor) ಮಾರಾಟದ ವಿಷಯದಲ್ಲಿ ಇಂತಹದೊಂದು ದಾಖಲೆಯಾಗಿದೆ ಎಂದು ...

Read moreDetails

ಧರ್ಮಸ್ಥಳ ಪ್ರಕರಣ | ಕೇರಳದ ಯೂಟ್ಯೂಬರ್ ಮನಾಫ್ ಗೆ ಎಸ್ಐಟಿ ನೊಟೀಸ್

ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್ ಗೆ ಎಸ್ಐಟಿ ನೊಟೀಸ್ ನೀಡಿದೆ.ಉತ್ತರ ಕನ್ನಡ ಶಿರೂರು ಗುಡ್ಡ ಕುಸಿತ ದುರಂತದ ಲಾರಿ ಮಾಲೀಕ ...

Read moreDetails

10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಫೆರಾರಿ ಪುರೋಸಾಂಗ್ವೆ ಖರೀದಿಸಿದ ಮಲಯಾಳಂ ಚಲನಚಿತ್ರ ತಾರೆ ಫಹದ್ ಫಾಸಿಲ್

ಬೆಂಗಳೂರು: ಚಿತ್ರರಂಗದ ತಾರೆಯರ ಐಷಾರಾಮಿ ಕಾರ್ ಸಂಗ್ರಹದ ವಿಷಯಕ್ಕೆ ಬಂದರೆ, ಮಲಯಾಳಂ ನಟ ಫಹದ್ ಫಾಸಿಲ್ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಈಗಾಗಲೇ ಲಂಬೋರ್ಗಿನಿ, ಪೋರ್ಷೆ, ಮರ್ಸಿಡಿಸ್-ಬೆಂಝ್ ಜಿ63 ...

Read moreDetails

ತಿರು ಓಣಂ ಹಬ್ಬಕ್ಕೆ ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ !

ಬೆಂಗಳೂರು: ತಿರು ಓಣಂ ಹಬ್ಬದ ಹಿನ್ನೆಲೆಯಲ್ಲಿ ಸೆ. 2 ರಿಂದ 4ರವರೆಗೆ ಬೆಂಗಳೂರಿನಿಂದ ಕೇರಳ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಕೆಎಸ್‌ ಆರ್‌ ಟಿಸಿ ಬಸ್ ಗಳ ವ್ಯವಸ್ಥೆ ...

Read moreDetails

ಸೆ.1ರಿಂದ ಆಸ್ಪತ್ರೆಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಕ್ಯಾಶ್ ಲೆಸ್ ಟ್ರೀಟ್ ಮೆಂಟ್ ಇರಲ್ಲ: ಯಾರಿಗೆಲ್ಲ ಪರಿಣಾಮ?

ಬೆಂಗಳೂರು: ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಸಹಾಯವಾಗಲಿ ಎಂದು ಆರೋಗ್ಯ ವಿಮೆ ಮಾಡಿಸಿರುತ್ತೇವೆ. ಅದರಲ್ಲೂ, ಕ್ಯಾಶ್ ಲೆಸ್ ಚಿಕಿತ್ಸೆಯ ಸೌಲಭ್ಯವು ವಿಮಾದಾರರಿಗೆ ಅನುಕೂಲವಾಗುತ್ತದೆ. ಆದರೆ, ದೇಶದ ಸಾವಿರಾರು ...

Read moreDetails

ಲೈಂಗಿಕ ಕಿರುಕುಳ ಆರೋಪ | ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಮ್ ಕೂಟತಿಲ್ ಅಮಾನತು !

ತಿರುವನಂತಪುರಂ: ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಶಾಸಕ ರಾಹುಲ್ ಮಮ್ ಕೂಟತಿಲ್ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದ್ದು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಆರು ತಿಂಗಳ ...

Read moreDetails

ಏಷ್ಯಾ ಕಪ್‌ಗೂ ಮುನ್ನ ಫಾರ್ಮ್‌ಗೆ ಮರಳಿದ ಸಂಜು ಸ್ಯಾಮ್ಸನ್: ಆಯ್ಕೆ ಸಮಿತಿ ಗಮನಸೆಳೆದ ಕೇರಳ ಬ್ಯಾಟರ್!

ನವದೆಹಲಿ: 2025ರ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡದ ಘೋಷಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ತಿರುವನಂತಪುರದಲ್ಲಿ ನಡೆದಿದ್ದ ...

Read moreDetails
Page 2 of 10 1 2 3 10
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist