ದರ್ಶನ್ ಚಿತ್ರಕ್ಕೆ ಕೃತಿಚೌರ್ಯದ ಆರೋಪ
ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಇದ್ರೆ ನೆಮ್ದಿಯಾಗ್ ಇರ್ಬೆಕ್ ಹಾಡು ಬಿಡುಗಡೆಯಾಗಿ ಭಾರೀ ವೀವ್ಸ್ ಪಡೆಯುತ್ತಿದೆ. ದರ್ಶನ್ ಭಕ್ತಗಣವಂತೂ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆದರೆ, ಈಗ ಈ ಹಾಡಿಗೆ ...
Read moreDetailsಇತ್ತೀಚೆಗಷ್ಟೇ ದರ್ಶನ್ ಅಭಿನಯದ ಇದ್ರೆ ನೆಮ್ದಿಯಾಗ್ ಇರ್ಬೆಕ್ ಹಾಡು ಬಿಡುಗಡೆಯಾಗಿ ಭಾರೀ ವೀವ್ಸ್ ಪಡೆಯುತ್ತಿದೆ. ದರ್ಶನ್ ಭಕ್ತಗಣವಂತೂ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆದರೆ, ಈಗ ಈ ಹಾಡಿಗೆ ...
Read moreDetailsನಟ ದರ್ನಶನ್ ‘ದಿ ಡೆವಿಲ್’ (The Devil) ಸಿನಿಮಾದ ಕಾರ್ಯ ಮುಗಿಸಿದ್ದಾರೆ. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ (Darshan) ಅನುಪಸ್ಥಿತಿಯಲ್ಲೇ ‘ದಿ ...
Read moreDetailsಬೆಂಗಳೂರು: ಕನ್ನಡದ ತಗ್ಗೆದೆಲೆ ಯಶ್ ತಾಯಿ ಪುಷ್ಪಮ್ಮ ಮತ್ತೆ ಹೊಸ ಚರ್ಚೆಯಲ್ಲಿದ್ದಾರೆ. ಪುಷ್ಪಮ್ಮ ಏನೇ ಮಾತನಾಡಿದ್ರು, ಎಲ್ಲಿಗೆ ಹೋದ್ರು ಅದು ಟ್ರೆಂಡಿಂಗ್ ನಲ್ಲಿರುತ್ತೆ. ಆದರೆ ಈ ಸಲ ...
Read moreDetailsಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಸಂಬಂಧ ನಟ ದರ್ಶನ್, ಪವಿತ್ರಾ ಸೇರಿ ಏಳು ಮಂದಿ ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ...
Read moreDetailsಬೆಂಗಳೂರು: ಸಿನಿಮಾದಲ್ಲಿ ಒಮ್ಮೆ ಅದೃಷ್ಟದ ಬಾಗಿಲು ತೆಗೆದ್ರೆ ಅದು ಒಮ್ಮೊಮ್ಮೆ ಹಾಗೇ ಉಳಿದುಬಿಡುತ್ತೆ..! ಒಬ್ಬ ನ್ಯಾಚುರಲ್ ಸುಂದ್ರಿಗೂ ಈಗ ಈ ಮಾತು ಅನ್ವಯವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ...
Read moreDetailsಸಾಹಸಸಿಂಹ,ಅಭಿನವ ಭಾರ್ಗವ, ಕೋಟಿಗೊಬ್ಬ ಡಾ.ವಿಷ್ಣುವರ್ಧನ್ ವಿಧಿವಶರಾಗಿ 15 ವರ್ಷಗಳು ಕಳೆದರೂ ಸಮಾಧಿಯ ಹೋರಾಟ ಮಾತ್ರ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಒಂದೆಡೆ ರಾಜ್ಯಸರ್ಕಾರ ನೀಡಿರುವ ಜಾಗವನ್ನು ತೆಗೆದುಕೊಂಡು ಅನಿರುದ್ದ್ ...
Read moreDetailsಬೆಂಗಳೂರು: ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು..! ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ದಾದಾ ...
Read moreDetailsಬೆಂಗಳೂರು: ನಟ ಅಜಯ್ ರಾವ್ ಹಾಗೂ ಪತ್ನಿ ಸಪ್ನಾ ದೂರವಾಗಲು ನಿರ್ಧರಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಮತ್ತೆ ಪತಿ-ಪತ್ನಿ ಒಂದಾಗಲು ಬಯಸಿದ್ದಾರೆ ಎನ್ನಲಾಗಿದೆ. ...
Read moreDetailsಬೆಂಗಳೂರು: ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ನಾವೆಲ್ಲರೂ ಗಾಂಧೀಜಿಯವರನ್ನೇ ಮರೆತುಬಿಟ್ಟಿದ್ದೇವೆ. ನಮ್ಮದೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡ್ತಿರೋ ನಾವು, ಗಾಂಧಿ ಮೌಲ್ಯಗಳನ್ನ ಪಕ್ಕಕ್ಕಿಟ್ಟು ದಶಕಗಳೇ ಕಳೆದು ಹೋಗಿವೆ. ...
Read moreDetailsಬೆಂಗಳೂರು: ಹೆಣ್ಣು ಮಕ್ಕಳಿಗೆ ಈಗ ಧೈರ್ಯ ಬಂದಿದೆ ಎಂದು ಮೋಹಕ ತಾರೆ ರಮ್ಯಾ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ಖಾಸಗಿ ಶೋರೂಂ ಉದ್ಘಾಟನೆಗೆ ಆಗಮಿಸಿದ್ದ ಅವರು, ಇತ್ತೀಚೆಗೆ ಕೆಟ್ಟ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.