BJP President: ದಕ್ಷಿಣ ಭಾರತದವರು ಮುಂದಿನ ಬಿಜೆಪಿ ಅಧ್ಯಕ್ಷ? ಹೋಳಿ ಬಳಿಕ ಘೋಷಣೆ
ನವದೆಹಲಿ: ಈ ತಿಂಗಳಲ್ಲೇ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗಲಿದೆ. ಹೋಳಿ(ಮಾರ್ಚ್ 14) ಹಬ್ಬದ ಬಳಿಕ ಹಾಗೂ ಮಾರ್ಚ್ 21ರ ಒಳಗಾಗಿ ಅಧ್ಯಕ್ಷರು ಯಾರೆಂಬುದು ಬಹಿರಂಗವಾಗಲಿದೆ. ಮಾ.21ರಿಂದ ...
Read moreDetails