ಇಂಡಿಗೋ ವಿಮಾನ ರದ್ದಿನಿಂದ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ಗಿಫ್ಟ್ | 10 ಸಾವಿರ ರೂ.ಗಳ ವೋಚರ್ ಪರಿಹಾರ ಘೋಷಣೆ!
ನವದೆಹಲಿ : ಪೈಲಟ್ಗಳ ಕೊರತೆ ಮತ್ತಿತರ ಕಾರಣದಿಂದ ಇಂಡಿಗೋ ಏರ್ಲೈನ್ಸ್ ಸಂಸ್ಥೆ ಡಿಸೆಂಬರ್ 3ರಿಂದ 5ರವರೆಗೂ ಸಾವಿರಕ್ಕೂ ಅಧಿಕ ಫ್ಲೈಟ್ಗಳನ್ನು ರದ್ದುಗೊಳಿಸಬೇಕಾಗಿ ಬಂತು. ಹಲವು ಫ್ಲೈಟ್ಗಳನ್ನು ವಿಳಂಬಗೊಳಿಸಲಾಯಿತು. ಟಿಕೆಟ್ ...
Read moreDetails














