ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Indian

ಅಫ್ಘಾನಿಸ್ತಾನದಲ್ಲಿ ಪಾಕ್ ಔಷಧ ಕೇಳೋರೇ ಇಲ್ಲ | ಮಾರುಕಟ್ಟೆ ಆವರಿಸುತ್ತಿದೆ ಭಾರತದ ‘ಸಂಜೀವಿನಿ’

ಕಾಬೂಲ್/ನವದೆಹಲಿ: ಒಂದು ಕಾಲದಲ್ಲಿ ಅಫ್ಘಾನಿಸ್ತಾನದ ಔಷಧ ಮಾರುಕಟ್ಟೆಯ ಶೇ. 70ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಇದೀಗ ಭಾರೀ ಹಿನ್ನಡೆಯಾಗಿದೆ. ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಭಾರತದ ಔಷಧಿಗಳು ತಮ್ಮ ...

Read moreDetails

ಐಸಿಸಿ ಅಸ್ತಿತ್ವಕ್ಕೆ ಅರ್ಥವೇ ಇಲ್ಲ | ಇದು ಭಾರತೀಯರ ಕೈಗೊಂಬೆ : ಪಾಕ್​ ಆಟಗಾರ ಕಾಲಕ್ಷೇಪ!

ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಸಂಪೂರ್ಣವಾಗಿ ಭಾರತೀಯರ ನಿಯಂತ್ರಣದಲ್ಲಿದೆ ಮತ್ತು ಅಂತಹ ಸಂಸ್ಥೆಯು ಅಸ್ತಿತ್ವದಲ್ಲಿರುವುದೇ ಅನಗತ್ಯ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅತ್ಯಂತ ...

Read moreDetails

ಮಗನಿಗೆ ಅದೃಷ್ಟ ತಂದ ತಾಯಿಯ ಬರ್ತಡೇ ಡೇಟ್‌ | UAE ಲಾಟರಿಯಲ್ಲಿ 100 ಮಿಲಿಯನ್ ದಿರಾಮ್‌ ಜಾಕ್ ಪಾಟ್‌ ಗೆದ್ದ ಭಾರತೀಯ!

ದುಬೈ : 29 ವರ್ಷದ ಭಾರತೀಯ ಪ್ರಜೆ ಮತ್ತು ದೀರ್ಘಕಾಲದಿಂದ ಅಬುಧಾಬಿಯಲ್ಲಿ ನೆಲೆಸಿರುವ ಆಂಧ್ರ ಮೂಲದ ಅನಿಲ್‌ಕುಮಾರ್ ಬೊಲ್ಲಾ ಎಂಬಾತನ ಭವಿಷ್ಯವೇ ಬದಲಾಗಿದೆ. ಅದಕ್ಕೆ ಕಾರಣವಾಗಿದ್ದು ಆತ ತಾಯಿಯ ...

Read moreDetails

ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ಮುಗಿದ ಅಧ್ಯಾಯ: ಕನ್ನಡಿಗನ ಶಿರಚ್ಛೇದದ ಬಳಿಕ ಟ್ರಂಪ್ ಗುಡುಗು

ವಾಷಿಂಗ್ಟನ್: ಅಮೆರಿಕದ ಡಲ್ಲಾಸ್‌ನಲ್ಲಿ ಕಳೆದ ವಾರ ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅಕ್ರಮ ಕ್ಯೂಬಾ ವಲಸಿಗನೊಬ್ಬ ಶಿರಚ್ಛೇದ ಮಾಡಿ ಹತ್ಯೆಗೈದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ...

Read moreDetails

ಕ್ರಿಕೆಟಿಗರ ಕುಟುಂಬಕ್ಕೆ ಆಸರೆ:  ಅಗಲಿದ ಆಟಗಾರರ ಪತ್ನಿಯರಿಗೆ ನೆರವು, ಬಿಸಿಸಿಐನಿಂದ ಮಹತ್ವದ ಹೆಜ್ಜೆ

ಬೆಂಗಳೂರು: ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕ್ರಿಕೆಟಿಗರ ನಿವೃತ್ತ ಜೀವನದ ನಂತರದ ಸ್ಥಿತಿ ಕಷ್ಟಕರವಾಗಿರುವ ಅನೇಕ ನಿದರ್ಶನಗಳಿವೆ. ಆಟ ನಿಲ್ಲಿಸಿದ ನಂತರ ಆರ್ಥಿಕ ಸಂಕಷ್ಟ ಎದುರಿಸುವವರ ಸಂಖ್ಯೆಯೂ ...

Read moreDetails

ಭಾರತೀಯ ಮಹಿಳಾ ಕ್ರಿಕೆಟ್​​ ಸ್ಪಿನ್ ಲೆಜೆಂಡ್​ ವಿದಾಯ: 17 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದ ಗೌಹರ್ ಸುಲ್ತಾನ

ನವದೆಹಲಿ: ಒಂದು ಕಾಲದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದ ಹೈದರಾಬಾದ್​ನ ಎಡಗೈ ಸ್ಪಿನ್ನರ್ ಗೌಹರ್ ಸುಲ್ತಾನ ಅವರು ತಮ್ಮ 17 ವರ್ಷಗಳ ...

Read moreDetails

ಅಮೆರಿಕದಲ್ಲಿ ರಸ್ತೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಕಾರು ಅಪಘಾತದಲ್ಲಿ ದುರಂತ ಅಂತ್ಯ

ನ್ಯೂಯಾರ್ಕ್: ಅಮೆರಿಕದಲ್ಲಿ ಧಾರ್ಮಿಕ ಸ್ಥಳವೊಂದಕ್ಕೆ ರಸ್ತೆ ಪ್ರವಾಸಕ್ಕೆಂದು ತೆರಳಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಹಲವು ದಿನಗಳ ಕಾಲ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಇದೀಗ, ಅವರೆಲ್ಲರೂ ...

Read moreDetails

19ನೇ ವಯಸ್ಸಿಗೆ ಚೆಸ್ ವಿಶ್ವಕಪ್: ಭಾರತದ ದಿವ್ಯಾ ದೇಶ್‌ಮುಖ್‌ಗೆ ಐತಿಹಾಸಿಕ ವಿಜಯ!

ಬೆಂಗಳೂರು: ಭಾರತದ ಯುವ ಚೆಸ್ ಆಟಗಾರ್ತಿ, ಕೇವಲ 19 ವರ್ಷದ ದಿವ್ಯಾ ದೇಶ್‌ಮುಖ್, FIDE ಮಹಿಳಾ ಚೆಸ್ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ...

Read moreDetails

ಶುಭಾಂಶು ಶುಕ್ಲಾ ಆರೋಗ್ಯ ಸ್ಥಿರ : ಇಸ್ರೋ

ಬಾಹ್ಯಾಕಾಶದಿಂದ ಭೂಮಿಗೆ ಮರಳಿರುವ ಭಾರತ ಮೂಲದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ. ...

Read moreDetails

ಭಾರತೀಯನ ಹೃದಯದಲ್ಲಿ ಕುದಿಯುತ್ತಿದೆ ಅಗ್ನಿ ಪರ್ವತ! ಧಮನಿ ಧಮನಿಯಲ್ಲೂ ಮಾರ್ದನಿಸುತ್ತಿದೆ ಪ್ರತೀಕಾರ!

ಒಂದಲ್ಲಾ ಎರಡಲ್ಲಾ…ಬರೋಬ್ಬರಿ 26 ಜೀವಗಳನ್ನು ಚೆಂಡಾಡಿರುವ ನರರಾಕ್ಷಸರ ಹೆಡೆಮುರಿ ಎಂದು ಪುಲ್ವಾಮಾ ದಾಳಿ ಬೆನ್ನಲ್ಲೇ ನಡೆದಿದ್ದ ಭಾರತದ ಸರ್ಜಿಕಲ್ ಸ್ಟ್ರೈಕ್ ಜಿಹಾದಿಗಳ ಎದೆಯನ್ನೇ ಬಗೆದು ಹಾಕಿತ್ತು. ಆದರೆ, ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist