ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ | ತಮ್ಮ ಕಾರ್ಯಕರ್ತರೊಂದಿಗೆ ಕಲರ್‌ಫುಲ್ ಬಣ್ಣಗಳಲ್ಲಿ ಮಿಂದೆದ್ದ ರಾಗಾ
ನವದೆಹಲಿ: ದೇಶದೆಲ್ಲೆಡೆ ಬಣ್ಣಗಳ ಹಬ್ಬ ಹೋಳಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಹೋಳಿ ಹಬ್ಬದ ಪ್ರಯುಕ್ತ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಣ್ಣಗಳ ಆಟದಲ್ಲಿ ಭಾಗಿಯಾಗಿ ಹಬ್ಬವನ್ನು ಸಂಭ್ರಮಿಸಿದರು. ...
Read moreDetails












