ತಮಿಳುನಾಡಿನಾದ್ಯಂತ ಭಾರೀ ಮಳೆ: ರಸ್ತೆಗಳು ಮುಳುಗಡೆ, ನಾಳೆಯವರೆಗೂ ಮಳೆ ಮುಂದುವರಿಕೆ
ಚೆನ್ನೈ: ತಾಪಮಾನ ಹೆಚ್ಚಳದಿಂದಾಗಿ ಜನರು ಕಂಗಾಲಾಗಿರುವಂತೆಯೇ, ತಮಿಳುನಾಡಿನ ಹಲವೆಡೆ ಏಕಾಏಕಿ ಮಳೆರಾಯ ತಂಪೆರೆದಿದ್ದಾನೆ. ತೂತುಕುಡಿ, ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದೀಚಿಗೆ ಭಾರೀ ಮಳೆಯಾಗುತ್ತಿದ್ದು, ...
Read moreDetails