ಇಸ್ರೇಲ್ ತೈಲ ಸಂಸ್ಕರಣಾಗಾರ ಮೇಲೆ ಇರಾನ್ ಕ್ಷಿಪಣಿ ದಾಳಿ : ಭಾರತದ ನಂಟು ಹೊಂದಿರುವ ಹೈಫಾ ಪ್ಲಾಂಟ್ ಗುರಿ
ಜೆರುಸಲೇಂ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ತೀವ್ರಗೊಳ್ಳುತ್ತಿದ್ದು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ಹೈಫಾ ಮೇಲಿನ ಹೈಫಾ ಬೇ ...
Read moreDetails













