IPL2025: ಐಪಿಎಲ್ ತಂಡ ಮುನ್ನಡೆಸುವುದು ಭಾರತ ನಾಯಕತ್ವಕ್ಕಿಂತ ಕಠಿಣ: ಪಾಟೀದಾರ್ಗೆ ಹರ್ಭಜನ್ ಎಚ್ಚರಿಕೆ ನೀಡಿದ್ದು ಯಾಕೆ?
ಬೆಂಗಳೂರು: ಐಪಿಎಲ್‌ನ ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಹರ್ಭಜನ್, ಟೀಮ್ ಇಂಡಿಯಾವನ್ನು ಮುನ್ನಡೆಸುವುದಕ್ಕಿಂತ ಐಪಿಎಲ್ ತಂಡವನ್ನು ಮುನ್ನಡೆಸುವುದು ಹೆಚ್ಚು ಕಠಿಣ ಎಂದು ಹೇಳಿಕೆ ನೀಡಿದ್ದಾರೆ. ...
Read moreDetails