ಬಿಜೆಪಿ ಪರ ಕೆಲಸ ಮಾಡುವ ಕಾಂಗ್ರೆಸಿಗರನ್ನು ಹುಡುಕಿ, ಹೊರದಬ್ಬಬೇಕು: ರಾಹುಲ್ ಗಾಂಧಿ
ಅಹಮದಾಬಾದ್:ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಕೆಲಸ ಮಾಡುತ್ತಿರುವ ವಿಚಾರ ನಮಗೆ ತಿಳಿದಿದ್ದು, ಮೊದಲು ಅಂಥವರನ್ನು ಜರಡಿಯಾಡಿ, ಪಕ್ಷದಿಂದ ಹೊರದಬ್ಬುವ ಕೆಲಸ ಆಗಬೇಕು ಎಂದು ಕಾಂಗ್ರೆಸ್ ...
Read moreDetails