ತಂಗಿಯ ಪ್ರೀತಿಯ ಕಥೆ ಕೊಲೆಯಲ್ಲಿ ಅಂತ್ಯ: ಪಾಪ ತೊಳೆಯಲು ಕುಂಭಮೇಳಕ್ಕೆ ಹೋದ ಅಣ್ಣ!?
ಕಲಬುರಗಿ: ಸಹೋದರಿಯ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಭೀಕರ ಕೊಲೆಯೊಂದು ನಡೆದಿದ್ದು, ಕೊಲೆ ಮಾಡಿದ ವ್ಯಕ್ತಿ ಕುಂಭಮೇಳಕ್ಕೆ ಪಾಪ ಕಳೆಯಲು ಹೋಗಿದ್ದಾನೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ...
Read moreDetails