ಟ್ರಂಪ್, ನೆತನ್ಯಾಹು ವಿರುದ್ಧ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಫತ್ವಾ
ಟೆಹ್ರಾನ್: ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾದರೂ ಇಸ್ರೇಲ್ ಮತ್ತು ಅಮೆರಿಕದ ಮೇಲಿನ ಇರಾನ್ ಸಿಟ್ಟು ತಣ್ಣಗಾಗಿಲ್ಲ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ...
Read moreDetailsಟೆಹ್ರಾನ್: ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾದರೂ ಇಸ್ರೇಲ್ ಮತ್ತು ಅಮೆರಿಕದ ಮೇಲಿನ ಇರಾನ್ ಸಿಟ್ಟು ತಣ್ಣಗಾಗಿಲ್ಲ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ...
Read moreDetailsವಾಷಿಂಗ್ಟನ್: ಇರಾನ್‌ನ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ತನ್ನ ಶಕ್ತಿಶಾಲಿ ಬಿ2-ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಿ ದಾಳಿ ನಡೆಸಿದರೂ, ಈ ದಾಳಿಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ...
Read moreDetailsವಾಷಿಂಗ್ಟನ್: 12 ದಿನಗಳ ಕಾಲ ನಡೆದ ಇಸ್ರೇಲ್ ಮತ್ತು ಇರಾನ್ ಸಂಘರ್ಷ ಅಂತೂ ಕೊನೆಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಇರಾನ್ ನಡುವೆ ...
Read moreDetailsಟೆಹ್ರಾನ್: ತನ್ನ ಮೂರು ಪರಮಾಣು ಸೌಲಭ್ಯಗಳಾದ ಫೋರ್ಡೊ, ಇಸ್ಫಾಹಾನ್ ಮತ್ತು ನತಾಂಜ್‌ಗಳ ಮೇಲೆ ಅಮೆರಿಕದ ದಾಳಿಯಿಂದ ಇರಾನ್ ಕೆರಳಿ ಕೆಂಡವಾಗಿದೆ. "ಈಗ ಇಲ್ಲಿರುವ ಪ್ರತಿಯೊಬ್ಬ ಅಮೆರಿಕನ್ ನಾಗರಿಕ ...
Read moreDetailsಇಸ್ರೇಲ್- ಇರಾನ್ ಹಣಾಹಣಿ ನೋಡ್ತಾ ಇದ್ರೆ 3ನೇ ಮಹಾಯುದ್ದ ನಡೆದೇ ತೀರುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳದೇ ಇರದು. ಒಂದು ಕಡೆ ಇಸ್ರೇಲ್-ಇರಾನ್ ಸಮರದಲ್ಲಿ ಇಸ್ರೆಲ್ ಪರ ಅಮೆರಿಕಾ ...
Read moreDetailsಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ರಣಮೇಧದಲ್ಲಿ 22 ಅಮಾಯಕ ಜೀವಗಳು ಉಸಿರು ನಿಲ್ಲಿಸಿದ್ವು. ಇದರ ಹಿಂದೆ ಸೂತ್ರಧಾರನ ಪಾತ್ರ ನಿರ್ಹವಹಿಸಿದ್ದು ಮಾತ್ರ ಪಾಕಿಸ್ತಾನ ಅನ್ನೋದು ಬಹಿರಂಗ ಸತ್ಯವಾಗಿತ್ತು. ...
Read moreDetailsನವದೆಹಲಿ: ಭಾರತ ಎಂದಿಗೂ ಶಕ್ತಿಶಾಲಿ. ಯಾವ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಅವಶ್ಯಕತೆ ಭಾರತಕ್ಕಿಲ್ಲ. ಎಂದಿಗೂ ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಬಯಸಿಲ್ಲ. ಮುಂದೆ ಬಯಸುವುದೂ ಇಲ್ಲ ಎಂದು ...
Read moreDetailsನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ವಿವಾದವನ್ನು ಬಗೆಹರಿಸಲು ಭಾರತ ಯಾವತ್ತೂ ಮೂರನೇ ರಾಷ್ಟ್ರದ ನೆರವು ಕೇಳಿಲ್ಲ, ಮಧ್ಯಸ್ಥಿಕೆಯನ್ನು ನಾವು ಒಪ್ಪುವುದೂ ಇಲ್ಲ ಎಂದು ...
Read moreDetailsಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಭಾರತ ಮುನ್ನಡೆ ಸಾಧಿಸಿದೆ. ಇದೇ ಕಾರಣಕ್ಕಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನದ ಮಧ್ಯೆಯೂ ಆ್ಯಪಲ್ ಕಂಪನಿಯು ಭಾರತದಲ್ಲೇ ಐಫೋನ್ ಗಳನ್ನು ...
Read moreDetailsಟೆಹ್ರಾನ್: ಇಸ್ರೇಲ್ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗೂ ಮುನ್ನ ಇರಾನ್ ಗುಪ್ತ ಕಾರ್ಯಕ್ರಮದಡಿಯಲ್ಲಿ ಪರಮಾಣು ಬಾಂಬ್ ತಯಾರಿಕೆಗೆ ತಯಾರಿ ನಡೆಸಿತ್ತು ಎಂದು ವರದಿಯೊಂದು ತಿಳಿಸಿದೆ. ಇಸ್ರೇಲ್‌ನ ಗುಪ್ತಚರ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.