ಕೊಳ್ಳೇಗಾಲ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಬೆಂಕಿ ಅವಘಡ : ಕಂಪ್ಯೂಟರ್, ದಾಖಲೆಗಳು ಸುಟ್ಟು ಭಸ್ಮ
ಚಾಮರಾಜನಗರ : ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ನೋಡು ನೋಡುತ್ತಲೇ ಬೆಂಕಿ ಹೊತ್ತಿ ಉರಿದಿರುವ ಪರಿಣಾಮ ಕಂಪ್ಯೂಟರ್ ಹಾಗೂ ದಾಖಲಾತಿಗಳು ಸುಟ್ಟು ಭಸ್ಮವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ...
Read moreDetails












