ಪನ್ನೀರ್ ಪ್ರಿಯರೇ! ನೀವು ತಿನ್ನುವ ಪನ್ನೀರ್ ನಲ್ಲಿದೆ ಕ್ಯಾನ್ಸರ್ ಕಾರಕ ಅಂಶ!
ಬೆಂಗಳೂರು: ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ರಾಸಾಯನಿಕ ವಸ್ತುಗಳು ಪತ್ತೆಯಾಗುತ್ತಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಕಲ್ಲಂಗಡಿ, ಬೇಳೆ ಕಾಳು, ಇಡ್ಲಿ, ಹೋಳಿಗೆ, ಚಹಾ ಪುಡಿ ಸೇರಿದಂತೆ ...
Read moreDetails