ವಿದಾಯದ ಬಳಿಕ ಹೊಸ ಅಧ್ಯಾಯ.. ತವರಿನ ಕ್ಲಬ್ ಡರ್ಹಮ್ಗೆ ಮರಳಿದ ಬೆನ್ ಸ್ಟೋಕ್ಸ್!
ಬೆಂಗಳೂರು : ಇಂಗ್ಲೆಂಡ್ ಕ್ರಿಕೆಟ್ನ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಕೆಲವೇ ವಾರಗಳ ಬಳಿಕ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯ ...
Read moreDetails




















