ಚೀನಾದ ಉತ್ಪನ್ನಗಳಿಗೆ ಶೇ 10ರಷ್ಟು ಹೆಚ್ಚುವರಿ ತೆರಿಗೆ: ಟ್ರಂಪ್
ವಾಷಿಂಗ್ಟನ್: ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳು ಹಾಗೂ ಸರಕುಗಳಿಗೆ ಫೆಬ್ರುವರಿ 1ರಿಂದ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ...
Read moreDetails