ಅಮೆರಿಕ, ಚೀನಾ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ! ಈ ಯುದ್ಧ ಏಕೆ?
ಅಮೆರಿಕ ಮತ್ತು ಚೀನಾ ಮಧ್ಯೆ ಸುಂಕ ಸಮರ ಈಗ ತಾರಕ್ಕೇರಿದೆ. ಟ್ರಂಪ್ ಎಚ್ಚರಿಕೆಗೆ ಜಗ್ಗದ ಬೀಜಿಂಗ್ ಆಡಳಿತ ವಿರುದ್ಧವೀಗ ಗದಾ ಪ್ರಹಾರವನ್ನೇ ಮಾಡಲಾಗಿದೆ. ಅಮೆರಿಕ ಉತ್ಪನ್ನಗಳ ಮೇಲೆ ...
Read moreDetailsಅಮೆರಿಕ ಮತ್ತು ಚೀನಾ ಮಧ್ಯೆ ಸುಂಕ ಸಮರ ಈಗ ತಾರಕ್ಕೇರಿದೆ. ಟ್ರಂಪ್ ಎಚ್ಚರಿಕೆಗೆ ಜಗ್ಗದ ಬೀಜಿಂಗ್ ಆಡಳಿತ ವಿರುದ್ಧವೀಗ ಗದಾ ಪ್ರಹಾರವನ್ನೇ ಮಾಡಲಾಗಿದೆ. ಅಮೆರಿಕ ಉತ್ಪನ್ನಗಳ ಮೇಲೆ ...
Read moreDetailsಚೀನಾ: ಹೆರಿಗೆ ನೋವು(Labor pain) ಎನ್ನುವುದು ನೋವಿನಲ್ಲೂ ತಾಯಿ ಅನುಭವಿಸುವ ನೆಮ್ಮದಿಯ ಕ್ಷಣ. ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಆಸ್ಪತ್ರೆಗೆ ತೆರಳುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ 13 ...
Read moreDetailsನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರು ತಮ್ಮ ದೇಶದ ಸ್ವಾತಂತ್ರ್ಯ ದಿನವಾದ ಮಾರ್ಚ್ 26 ರಂದು ಚೀನಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ...
Read moreDetailsಲೇಹ್: ಪೂರ್ವ ಲಡಾಕ್ ನಲ್ಲಿ ಆಗಾಗ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ, ಆಕ್ರಮಣಕಾರಿ ನೀತಿಗಳ ಮೂಲಕ ಸಂಘರ್ಷ ಸೃಷ್ಟಿಸುವ ಚೀನಾಗೆ ಭಾರತ ತಿರುಗೇಟು ನೀಡಲು ಸಜ್ಜಾಗುತ್ತಿದೆ. ಪೂರ್ವ ಲಡಾಕ್ ...
Read moreDetailsಢಾಕಾ: ಬಾಂಗ್ಲಾದಲ್ಲಿ ದೊಡ್ಡಮಟ್ಟದ ಗಲಭೆ ಎಬ್ಬಿಸಿ ಮಾಜಿ ಪ್ರದಾನಿ ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ತಲೆಯ ಮೇಲೆಯೇ ಈಗ ...
Read moreDetailsನವದೆಹಲಿ: ಚೀನಾವು ಎರಡು ಹೊಸ ಕೌಂಟಿಗಳನ್ನು ನಿರ್ಮಾಣ ಮಾಡುತ್ತಿರುವುದು ಮತ್ತು ಅದರ ಕೆಲವು ಭಾಗಗಳು ಲಡಾಖ್(Ladakh)ನಲ್ಲಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ವಿಚಾರವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ...
Read moreDetailsಬೀಜಿಂಗ್: ಮತ್ತೊಮ್ಮೆ ಜಗತ್ತಿಗೆ ಕೊರೊನಾತಂಕ ಎದುರಾಗಲಿದೆಯೇ? ಕೋವಿಡ್-19 ಸೋಂಕಿನ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಂಥ ಅಪಾಯ ಹೊಂದಿರುವ ಹೊಸ ಬಾವಲಿ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಇದು ಕೋಟಿಗಟ್ಟಲೆ ...
Read moreDetailsನವದೆಹಲಿ: ಹಲವಾರು ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುವ ಸಾಗರೋತ್ತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಈಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ. ನೆರೆರಾಷ್ಟ್ರ ಚೀನಾವು ಗಡಿಯಲ್ಲಿ ...
Read moreDetailsಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಮೆಕ್ಸಿಕೊ, ಕೆನಡಾ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಕಠಿಣ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ...
Read moreDetailsಬೀಜಿಂಗ್: ಕನ್ನಡ ಸಿನಿಮಾ ಲೋಕದ ದಂತಕಥೆ, ನಟಸಾರ್ವಭೌಮ, ವರನಟ ಡಾ.ರಾಜ್ಕುಮಾರ್ ಅವರು ಕನ್ನಡ ನಾಡಿನ ಮನೆ-ಮನಗಳಲ್ಲಿ ಅಜರಾಮರರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈಗ ಅಂತರ್ಜಾಲದಲ್ಲಿ ಸಂಚಲನ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.