ಜಗತ್ತಿಗೆ ಅಪ್ಪಳಿಸಲಿದೆಯೇ ಕೋವಿಡ್ ಮಾದರಿ ಹೊಸ ವೈರಸ್?: ಚೀನಾದಲ್ಲಿ ಹೊಸ ಬಾವಲಿ ಕೊರೊನಾವೈರಸ್ ಪತ್ತೆ!
ಬೀಜಿಂಗ್: ಮತ್ತೊಮ್ಮೆ ಜಗತ್ತಿಗೆ ಕೊರೊನಾತಂಕ ಎದುರಾಗಲಿದೆಯೇ? ಕೋವಿಡ್-19 ಸೋಂಕಿನ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಂಥ ಅಪಾಯ ಹೊಂದಿರುವ ಹೊಸ ಬಾವಲಿ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಇದು ಕೋಟಿಗಟ್ಟಲೆ ...
Read moreDetails