ದೊಡ್ಡಬಳ್ಳಾಪುರ | ಗಂಡನ ಮನೆಯಲ್ಲಿ ಕಿರುಕುಳ ; ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ
ದೊಡ್ಡಬಳ್ಳಾಪುರ : ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ನಲ್ಲಿ ನಡೆದಿದೆ. ಪುಷ್ಪಾವತಿ (30) ಮೃತರಾಗಿದ್ದಾರೆ. ...
Read moreDetails