ಜನರು ನಿಖಿಲ್ ನನ್ನು ಅಭಿಮನ್ಯು ಆಗಿ ಬಿಡಲ್ಲ, ಅರ್ಜುನ್ ಆಗಿ ಮಾಡ್ತಾರೆ; ಕುಮಾರಸ್ವಾಮಿ
ಹಾಸನ: ಚನ್ನಪಟ್ಟಣದಲ್ಲಿ ವಿರೋಧಿಗಳು ಏನೇ ಕುತಂತ್ರ ಮಾಡಿದರೂ ಮತದಾರರು ಮಾತ್ರ ನಿಖಿಲ್ ನನ್ನು ಅಭಿಮಾನ್ಯು ಮಾಡುವುದಿಲ್ಲ. ಅರ್ಜುನನ್ನಾಗಿ ಮಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ...
Read moreDetails