ಅದ್ದೂರಿಯಾಗಿ ನಡೆದ ಶ್ರೀರಾಮಂಜನೇಯ ಬ್ರಹ್ಮರಥೋತ್ಸವ!
ಬೆಂಗಳೂರು : ಇಲ್ಲಿಯ ಬೊಮ್ಮನಹಳ್ಳಿಯಲ್ಲಿ ಅದ್ದೂರಿಯಾಗಿ ಶ್ರೀರಾಮಾಂಜನೇಯ ಬ್ರಹ್ಮರಥೋತ್ಸವ ನಡೆಯಿತು. ಬೆಂಗಳೂರಿನ ಐತಿಹಾಸಿಕ ಹೊಂಗಸಂದ್ರ ಶ್ರೀರಾಮಾಂಜನೇಯ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಶ್ರೀರಾಮಂಜನೇಯನನ್ನು ಇಷ್ಟಾರ್ಥಗಳನ್ನು ಈಡೇರಿಸುವ ...
Read moreDetails













